ಉಡುಪಿ: ಬಿಜಿಎಸ್ ಮೋಟಾರ್ಸ್ ಸುಜುಕಿಯಲ್ಲಿ ಗಣೇಶ ಚತುರ್ಥಿ ಮತ್ತು ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು.

ಉಡುಪಿ: ಉಡುಪಿ ಕಿನ್ನಿಮೂಲ್ಕಿ ಬಿಜಿಎಸ್ ಮೋಟಾರ್ಸ್ ಸುಜುಕಿಯಲ್ಲಿ ಗಣೇಶ ಚತುರ್ಥಿ ಮತ್ತು ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ಆಯೋಜಿಸಿದೆ. ಹಾಗೂ BGS ಮೋಟಾರ್ಸ್ ಸುಜುಕಿಯಲ್ಲಿ ಗಣೇಶ ಚತುರ್ಥಿ ಮತ್ತು ನವರಾತ್ರಿಯನ್ನು ಆಚರಿಸಿಕೊಳ್ಳಿ. ಇದೀಗ ಗ್ರಾಹಕರಿಗಾಗಿ ಸುಜುಕಿಯೊಂದಿಗೆ ಸವಾರಿ ಮಾಡಿ ಮತ್ತು ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಹಾಗೂ ಗ್ರಾಹಕರು ಯಾವುದೇ ಸುಜುಕಿ ದ್ವಿಚಕ್ರ ವಾಹನವನ್ನು ಖರೀದಿಸಿ. ನಿಮ್ಮ ಫೋಟೋ ಕ್ಲಿಕ್ ಮಾಡಿ, ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ. #FestivalStartsWithBgsMotors ಅನ್ನು ಬಳಸಿ. […]