ಉಡುಪಿಯ ಆಶಾ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಆಶಾ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಚಿಲ್ಲರೆ ಕ್ಷೇತ್ರದಲ್ಲಿ 1 ರಿಂದ 2 ವರ್ಷದ ಅನುಭವ ಕಡ್ಡಾಯವಾಗಿ ಇರಬೇಕು. ಬಿಕಾಂ ಪದವಿ ಪಡೆದಿದ್ದು, ಸಾಮಾನ್ಯ ಕಂಪ್ಯೂಟರ್ ಜ್ಞಾನವಿರಬೇಕು. ಆಸಕ್ತರು ನಿಮ್ಮ ನವೀಕರಿಸಿದ ರೆಸ್ಯೂಮ್ ನೊಂದಿಗೆ ಆಧಾರ್ ಕಾರ್ಡ್ ನ ಫೋಟೋ ಕಾಪಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕನಕದಾಸ ರಸ್ತೆ ಉಡುಪಿ-01📩[email protected] 📞 +91 6363-914186

ಉಡುಪಿ:ಆಶಾ ಜುವೆಲ್ಲರ್ಸ್ ನಲ್ಲಿ ಮಾರಾಟ ಸಿಬ್ಬಂದಿ(Sales staff)ಕೆಲಸಕ್ಕೆ ಬೇಕಾಗಿದ್ದಾರೆ.

ಉಡುಪಿ:ಆಶಾ ಜುವೆಲ್ಲರ್ಸ್ ನಲ್ಲಿ ಮಾರಾಟ ಸಿಬ್ಬಂದಿ(Sales staff)ಕೆಲಸಕ್ಕೆ ನೇಮಕಾತಿ ನಡೆಯಲಿದೆ. ಅರ್ಹತೆಗಳು: ◼ ಜ್ಯುವೆಲರಿ ಕ್ಷೇತ್ರದಲ್ಲಿ 1-2 ವರ್ಷಗಳ ಕೆಲಸದ ಅನುಭವ ಇರಬೇಕು. ◼ ವಿದ್ಯಾರ್ಹತೆ B.COM & ಬೇಸಿಕ್ ಕಂಪ್ಯೂಟರ್ ಕಾರ್ಯಾಚರಣೆಗಳ ಜ್ಞಾನ ಹೊಂದಿರಬೇಕು. ನಿಮ್ಮ ಆಧಾರ್ ಕಾರ್ಡ್‌ನ ಫೋಟೋ ಕಾಪಿಯೊಂದಿಗೆ ರೆಸ್ಯಮ್ (CV )ಅನ್ನು ತರತಕ್ಕದ್ದು. ಸ್ಥಳ: ಕನಕದಾಸ ರಸ್ತೆ ಉಡುಪಿ-01 📩[email protected] 0820-2526514