ಉಡುಪಿ: ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ
ಉಡುಪಿ: ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಕುಂಜಿಬೆಟ್ಟು ಶ್ರೀಕೃಷ್ಣ ಪ್ರಜ್ಞ ಪ್ರತಿಷ್ಠಾನದಲ್ಲಿ ಸಹಕಾರಿಯ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಕಾರ್ಯನಿರ್ವಾಹಣಾಧಿಕಾರಿ ಸ್ವಾತಿ ಪ್ರಭು ಅವರು, ಸಂಸ್ಥೆಯ ಎಲ್ಲಾ ಹಣಕಾಸಿನ ಆಯವ್ಯಯವನ್ನು ಮಂಡಿಸಿದರು. ನಿರ್ದೇಶಕಿ ಪ್ರೀತಿಶೆಣೈ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ಹರೀಶ್ ಪ್ರಭು, ನಿರ್ದೇಶಕರುಗಳಾದ ಸಂಜೀವ ಪ್ರಭು, ಸವಿತ ಪ್ರಭು, ಉಪೇಂದ್ರ ನಾಯಕ್, ಸಂದೇಶ ಕಾಮತ್, ವಿಲಾಸ್ ನಾಯಕ್, ರಾಘವೇಂದ್ರನಾಯಕ್, ಕಾರ್ತಿಕ್ ಪ್ರಭು, ನವ್ಯ ಸಿ ಪ್ರಭು, ಶಿವಪ್ರಸಾದ್ ಹಾಗೂ ಸಿಬ್ಬಂದಿ ದೀಪಿಕಾ, […]