ಉದ್ಯಾವರ ಗ್ರಾಪಂ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಟೈ

ಉಡುಪಿ: ಉದ್ಯಾವರ ಗ್ರಾಮ ಪಂಚಾಯಿತಿಯ 9ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಶೇಖರ್ ಜಿ. ಕೋಟ್ಯಾನ್ ಹಾಗೂ ಲಾರೆನ್ಸ್ ಡೆಸಾ ಅವರಿಗೆ ತಲಾ 229 ಮತಗಳು ಲಭಿಸಿ ಟೈ ಆಗಿದ್ದು, ಟಾಸ್ ಮೂಲಕ ಲಾರೆನ್ಸ್ ಅವರನ್ನು ವಿಜಯಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.