ನಿಮ್ಮಿಷ್ಟದ ಜಾಗದಲ್ಲೊಂದು ಚಂದದ ಮನೆ ಕಟ್ಟಬೇಕಾ? ತುಳುನಾಡು ಪ್ರಾಪರ್ಟೀಸ್ ಕೊಡ್ತಿದೆ ಒಂದು ಭರ್ಜರಿ ಆಫರ್!!!!

ಜೀವನದಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ನಾವು ಪ್ರತಿ ನಿತ್ಯವೂ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಅದೆಷ್ಟೋ ಜನ ಕೈಯಲ್ಲಿ ಹಣ ಇಟ್ಟುಕೊಂಡು ಅಥವಾ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಂಡು ಕನಸಿನ ಮಹಲನ್ನು ನಿರ್ಮಿಸಲು ಜಾಗದ ಹುಡುಕಾಟದಲ್ಲಿರುತ್ತಾರೆ. ಈ ರೀತಿ ಹುಡುಕಿ ಹುಡುಕಿ ನಿಮಗೆ ಬೇಕಾದ ಪ್ರದೇಶದಲ್ಲಿ ಜಾಗ ಸಿಗದೇ ನಿರಾಶೆಯಾಗಿದ್ದೀರಾ? ಹಾಗದರೆ ಇಲ್ಲಿ ಬನ್ನಿ ನಿಮ್ಮ ಆ ಕನಸನ್ನು ನನಸಾಗಿಸಲು ಇಲ್ಲೊಂದು ಸಂಸ್ಥೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಅದುವೇ “ತುಳುನಾಡು […]