ತುಳು ಭಾಷಾಭಿಮಾನ ಮೆರೆದ ಜಿಲ್ಲಾ ಛಾಯಾಗ್ರಾಹಕರು: ವಾರ್ಷಿಕ ಸಭೆಯಲ್ಲಿ ಮಾತೃಭಾಷೆಗೆ ಆದ್ಯತೆ
ಉಡುಪಿ: ಸದಸ್ಯರು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಂಘಟನೆಯು ಬಲಿಷ್ಠ ವಾಗುವುದು. ಇದರಿಂದ ಸರಕಾರ ಮಟ್ಟದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಸಂಘಟನೆಗೆ ಬೇಕಾದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವಾರ್ಷಿಕ ಸಭೆಯನ್ನು ಜಿಲ್ಲಾಧ್ಯಕ್ಷ ಆನಂದ ಎನ್ ಕುಂಪಲ ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು. ತುಳುವಿಗೆ ಅಧಿಕೃತ ಭಾಷೆಯ ಮಾನ್ಯತೆಗಾಗಿ ಹೋರಾಟದ ಈ ಸಂದರ್ಭದಲ್ಲಿ ಉಡುಪಿ ವಲಯವು ಸಭೆಯ ಇಡೀ ನಡಾವಳಿಯನ್ನು ತುಳುವಿನಲ್ಲಿ ನೆರವೇರಿಸಿದ್ದು […]
ಅ.23 ತಾರೀಕ್ ದಾನಿ ಮಾಯೊದ ಮಂತ್ರದೇವತೆ ಭಕ್ತಿ ಸುಗಿಪು ಬುಡುಗಡೆ
ಧರ್ಮ ಅಂಗೈಟ್ ದೀದ್ ನಂಬೊಲಿಗೆದ ನುಡಿ ಕೊರುದು ಸತ್ಯೊದ ತುಡರ್ ಬೆಳಗಾದ್ ನೆನೆತಿ ಉಡಲ್‌ದ ಶಕ್ತಿಯಾದ್ ಕಲ್ಜಿಗದ ಕಾಲಿರೂಪ ಅಪ್ಪೆ ಮಾಯೊದ ಮಂತ್ರದೇವತೆ ಈ ಭಕ್ತಿ ಸುಗಿಪು ಉಂದುವೇ ಬರ್ಪಿನ ಅ.23 ತಾರೀಕ್ ಐತಾರದಾನಿ 5 ಗಂಟೆಗ್ ಬುಡುಗಡೆ ಅವೊಂದು ಉಂಡು. ಮಾತೆರ್ಲ ತೂಲೆ ಬೆರಿಸಕಾಯ ಕೊರ್ಲೆ… ಮಾತೆರೆಗ್ಲ ಅಪ್ಪೆ ಎಡ್ಡೆ ಮಲ್ಪಡ್… ಪದ ಪಂತಿನಾರ್ ಸುಪ್ರೀತಾ ಆಚಾರ್ಯ, ಬರವು ಉಮಾನಾಥ್ ಕೋಟ್ಯಾನ್ ತೆಂಕಕರಂದೂರ್, ಕಾರ್ತಿಕ್ ಆಚಾರ್ ಡಿ.ಒ.ಪಿ, ರೆಕಾರ್ಡಿಂಗ್ ಅನೀಶ್ ಎಸ್ ಕಿನ್ನಿಗೋಳಿ ಮೆರ್ನ, ಪೋಸ್ಟರ್ […]
ತುಳುನಾಡಿನ ಸಂಸ್ಕೃತಿ ಅಧ್ಯಯನ ಆನ್‌ಲೈನ್ ಕೋರ್ಸ್ ಉದ್ಘಾಟನೆ: ಇಂದು ಸಂಜೆ ಮಾಹೆಯ ಅಂಗಣದಲ್ಲಿ ಹುಲಿವೇಷ ಕುಣಿತ
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸೆಂಟರ್ ಫಾರ್ ಇಂಟರ್‌ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ ಘಟಕವು ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್ ಕೋರ್ಸ್ ಅನ್ನು ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್ ಪೈ, ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ […]
ಇಂದು ಅಂತರಾಷ್ಟ್ರೀಯ ಮಾತೃಭಾಷಾ ದಿನ: ಮಾತೃ ಭಾಷೆಯಲ್ಲಿ ಮಾತನಾಡೋಣ… ಸಂಸ್ಕೃತಿ ಉಳಿಸೋಣ….
ಹೊಸದಿಲ್ಲಿ: ಪ್ರತಿ ವರ್ಷ ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾಷೆ ಕೇವಲ ಸಂವಹನ ಸಾಧನ ಮಾತ್ರವಲ್ಲ; ಇದು ವಿಶಾಲವಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಭಾರತದಲ್ಲಿ 2022 ರಲ್ಲಿ ಮುನ್ನೆಲೆಗೆ ಬಂದಿರುವ ವಿಷಯ “ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು”. ಬಹುಭಾಷಾ ಶಿಕ್ಷಣವನ್ನು ಮುಂದುವರಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಬೋಧನೆ ಮತ್ತು […]