ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಉಡುಪಿ : ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನೆಯನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನೆರವೇರಿಸಿದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿ, ತುಳು ಎಂಬ ಶಬ್ದವೇ ಬಹಳಷ್ಟು ಸುಂದರವಾಗಿದೆ. ತುಂಬಿ ತುಲುಕುವ ಎಂಬ ಅರ್ಥ ತುಳುವಿಗಿದೆ. ಒಂದು ಸಮಾಜ ನಿರ್ಮಾಣ ಆಗಬೇಕಾದರೆ ಭಾಷೆ, ದೇವರು, ಪ್ರಾಂತ್ಯ ಹಾಗೂ ಸಮಾಜ ಎಂಬ ಅಂಶಗಳು ಮುಖ್ಯ. ತುಳು ಶಿವಳ್ಳಿ ಬ್ರಾಹ್ಮಣ […]