ಮಾರ್ಚ್ 7: ತುಳು ಚಲನಚಿತ್ರ “ಗಬ್ಬರ್ ಸಿಂಗ್” ಪ್ರೀಮಿಯರ್ ಶೋ; ಹಿಂದುಳಿದ ಮಕ್ಕಳ ಕಲ್ಯಾಣಾರ್ಥ ಧನ ಸಂಗ್ರಹಣೆ

ಉಡುಪಿ: ಶೆಮ್ರಾಕ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮಣಿಪಾಲ, ಪ್ರಸ್ತುತ ಪಡಿಸುವ ತುಳು ಕುಟುಂಬ ಪ್ರಧಾನ ಚಲನಚಿತ್ರ “ಗಬ್ಬರ್ ಸಿಂಗ್” ಚಲನಚಿತ್ರವು ಏಪ್ರಿಲ್ 2 ನೇ ವಾರದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ 2 ಪ್ರೀಮಿಯರ್ ಶೋಗಳು ಮಾರ್ಚ್ 7 ರಂದು ಸಂಜೆ ಭಾರತ್ ಚಿತ್ರಮಂದಿರ, ಕೆನರಾ ಮಾಲ್ ಮಣಿಪಾಲದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದಿಂದ ಸಂಗ್ರಹಣೆಯಾಗುವ ಮೊತ್ತವನ್ನು (ಥಿಯೇಟರ್ ಬಾಡಿಗೆ ಮತ್ತು ನಿರ್ಮಾಪಕರ ಮೊತ್ತವನ್ನು ಪಾವತಿಸಿದ ನಂತರ), ಅಕ್ಷರ ಎಜುಕೇಷನಲ್ ಟ್ರಸ್ಟ್ (ಆರ್) ವತಿಯಿಂದ ಹಿಂದುಳಿದ ಮಕ್ಕಳ ಶಿಕ್ಷಣ, ಆಶ್ರಯ ಮತ್ತು ವೈದ್ಯಕೀಯ ಆರೈಕೆಗೆ […]
ತುಳು ಚಿತ್ರನಟ ಅರವಿಂದ ಬೋಳಾರ್ ಬೈಕ್ ಸ್ಕಿಡ್: ಕಾಲಿಗೆ ಏಟು

ಮಂಗಳೂರು: ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಹಾಸ್ಯನಟ, ಕಲಾವಿದ ಅರವಿಂದ ಬೋಳಾರ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವೊಂದು ನಗರದ ಪಂಪ್‌ವೆಲ್ ಬಳಿ ಇಂದು ಸ್ಕಿಡ್ಡಾಗಿ ಉರುಳಿದ್ದು ನಟನ ಕಾಲಿಗೆ ಏಟಾಗಿದೆ. ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಬಷ್ಟೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದು, ಈ ಸಂದರ್ಭ ಸ್ಕಿಡ್ಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್ ಅವರ ಕಾಲಿಗೆ ಏಟಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾಲಿಗೆ ಶಸ್ತ್ರಚಿಕಿತ್ಸೆ […]
ಜ.20 ರಂದು ತುಳುವರನ್ನು ರಂಜಿಸಲು ಬರುತ್ತಿದೆ ಬಹು ನಿರೀಕ್ಷಿತ ತುಳು ಹಾರರ್ ಚಲನಚಿತ್ರ ಶಕಲಕ ಬೂಮ್ ಬೂಮ್

ಮಂಗಳೂರು: ತುಳುವರೆಲ್ಲಾ ಕಾತುರದಿಂದ ಕಾಯುತ್ತಿರುವ ತುಳುನಾಡಿನ ಮೊದಲ ಹಾರರ್ ಚಿತ್ರ ಎನ್ನುವ ಹೆಗ್ಗಳಿಕೆ ಹೊಂದಿರುವ ಶಕಲಕ ಬೂಮ್ ಬೂಮ್ ಚಿತ್ರವು ಜ.20 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಾಪಕ ನಿತ್ಯಾನಂದ್ ನಾಯಕ್ ಮಾಹಿತಿ ನೀಡಿ, ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದಾರೆ. ಉಮೇಶ್ ಪ್ರಭು ಮಾಣಿಬೆಟ್ಟು ಸಹನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಡಾಲ್ವಿನ್ ಕೊಳಗಿರಿ ಸಂಗೀತ ನಿರ್ದೇಶನ ಮತ್ತು ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಛಾಯಾಗ್ರಹಣವಿದೆ ಎಂದರು. ಚಿತ್ರವು 150 […]
26 ತಾರೀಕ್ ಸೋಮಾರದಾನಿ ಶಕಲಕ ಬೂಂ ಬೂಂ ತುಳು ಚಿತ್ರ ಬುಡುಗಡೆ ದ ದಿನ ನಿಗಂಟ್ ಕಜ್ಜೋ

ಶಕಲಕ ಬೂಂ ಬೂಂ ತುಳು ಚಿತ್ರ ಬುಡುಗಡೆ ದಿನತ್ತ ಚಿತ್ರಪಟ ಬೊಕ್ಕ ಚಿತ್ರ ಬುಡುಗಡೆ ದ ದಿನ ನಿಗಂಟ್ ಕಜ್ಜೋ ಉಂದೆ ಬರ್ಪಿನ 26 ತಾರೀಕ್ ಸೋಮಾರದಾನಿ ಬಯ್ಯ 6.00 ಗಂಟೆಗ್ ಶ್ರೀ ನರಸಿಂಹ ದೇವಸ್ಥಾನ, ನರಸಿಂಗೆ, ಮಣಿಪಾಲ ಮುಲ್ಪ ಬುಡುಗಡೆ ಆಯೆರೆ ಉಂಡು. ತುಳುವೆರ್ನ ಪ್ರೀತಿ ಆಶೀರ್ವಾದ ಶಕಲಕ ಬೂಂ ಬೂಂ ತುಳು ಚಿತ್ರ , ಅಂಚನೆ ಈ ಚಿತ್ರೊಗಾದ್ ಸೊಂದುದಿನಕ್ಲೆನ ಮಿತ್ತ್ ಇಪ್ಪಡ್ ಪಂದ್ ನಟ್ಟೊನುವ ತುಳು ಚಿತ್ರೊನ್ ಗೆಂದಾಗ.. ತುಳು ಭಾಷೆನ್ ಒರಿಪುಗ…ಪಂಡ್ದ್ […]