ತುಳು ಶಿವಳ್ಳಿ ಬ್ರಾಹ್ಮಣ ಸಮ್ಮೇಳನದ ಮೂಲಕ ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸವಾಗಲಿ:ರಘವರೇಂದ್ರ ಸ್ವಾಮೀಜಿ

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಾಮಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಶುಕ್ರವಾರ ಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭೀಮನಕಟ್ಟೆ ಮಠದ ರಘವರೇಂದ್ರ ಸ್ವಾಮೀಜಿ ಮಾತನಾಡಿ, ಬೇರೆ ಸಮುದಾಯದವರು ಸಮ್ಮೇಳನ ಮಾಡಿ ಅವರ ವೈಭವ ತೋರಿಸುತ್ತಾರೆ. ಆದರೆ ನಾವು ಈ ಸಮ್ಮೇಳನದ ಮೂಲಕ ಕ್ಷೀಣವಾಗಿರುವ ನಮ್ಮ ತೌಡವ ಸಂಸ್ಕೃತಿ, ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ನಮ್ಮ ತೌಡವ ಸಂಸ್ಕೃತಿಯಲ್ಲಿ ಅನೇಕ ಮಹಾನೀಯ ಸ್ವಾಮೀಜಿ ಇದ್ದರು. ಆದರೆ ನಮ್ಮದು ನಿರ್ದಿಷ್ಠವಾದ ಗುರುಮಠ ಎಂಬ ಬಗ್ಗೆ ಯಾರಿಗೂ […]