ಕಂಪನಿ ಸೆಕ್ರೆಟರಿ (ಸಿಎಸ್) ವಾಣಿಜ್ಯ ವಿಭಾಗದ ಟ್ರೆಂಡಿಂಗ್ ವೃತ್ತಿಪರ ಕೋರ್ಸ್

ಪಿಯುಸಿ ಶಿಕ್ಷಣವನ್ನು ಮುಗಿಸಿ ಡಿಗ್ರಿಗೆ ದಾಪುಗಾಲು ಇಟ್ಟಿರುವ ಬಹುಪಾಲು ವಿದ್ಯಾರ್ಥಿಗಳಿಗೆ ಡಿಗ್ರಿ ನಂತರ ಮುಂದೇನು ಅನ್ನೋದರ ಬಗ್ಗೆ ಗೊಂದಲ ಇದ್ದೆ ಇರುತ್ತೆ. ಸಿಕ್ಕಿದ ಕೆಲಸಕ್ಕೆಸೇರಿ ಕೊಟ್ಟ ವೇತನಕ್ಕೆ ತೃಪ್ತಿ ಪಡುವುದೋ?…ಶಿಕ್ಷಣವನ್ನು ಮುಂದುವರೆಸಿ ಉತ್ತಮ ಸಂಬಳದ ಕೆಲಸಕ್ಕೆ ಸೇರುವುದೋ?.. ಡಿಗ್ರಿಗೆ ಶಿಕ್ಷಣ ನಿಲ್ಲಿಸಿ ಉತ್ತಮ ವೇತನದ ಕೆಲಸ ಸಿಗದಿದ್ರೆ ಮುಂದೇನು ಮಾಡುವುದೋ?… ಹೀಗೆ ಹತ್ತು ಹಲವು ಪ್ರಶ್ನೆಗಳು ತಲೆಯಲ್ಲಿ ಗಿರಾಕಿ ಹೊಡೆಯುತ್ತಿರುತ್ತದೆ. ಗಮನಿಸಿ ನೋಡಿದರೆ ಮೇಲ್ಕಂಡ ಎಲ್ಲಾ ಪ್ರಶ್ನೆಗಳಲ್ಲೂ ಎರಡು ವಿಷಯ ಸಮಾನ ಅದೇನೆಂದರೆ ಕೆಲಸ ಹಾಗೂ ವೇತನ […]