ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳ ಯುವತಿ ಶರಣ್ಯ ಪತ್ತೆ – 3 ದಿನಗಳನ್ನು ಹೀಗೆ ಕಳೆದಿದ್ದರು ಶರಣ್ಯಾ

ತಡಿಯಾಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ 36 ವರ್ಷದ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಇವರು ಕಾಡಿನಲ್ಲಿ ಮೂರು ದಿನಗಳು ಒಬ್ಬಂಟಿಯಾಗಿ ಕಳೆದಿದ್ದರು, ವೈದ್ಯರು ಅವರ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಶರಣ್ಯ, ಐಟಿ ಉದ್ಯೋಗಿಯಾಗಿದ್ದು, ಏಪ್ರಿಲ್ 2ರಂದು ಕೊಡಗು ಜಿಲ್ಲೆಯ ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿ, ತಡಿಯಾಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೊರಟಿದ್ದರು. ಮಧ್ಯಾಹ್ನ ಎರಡು ಗಂಟೆಗೆ “ದಾರಿ ತಪ್ಪಿದ್ದೇನೆ” ಎಂದು ಕರೆ ಮಾಡಿ ಸಂಪರ್ಕ ಕಟ್ ಆಗಿತ್ತು.  ಅರಣ್ಯ ಇಲಾಖೆಯಿಂದ ಶೋಧಕಾರ್ಯ ಶರಣ್ಯ ಪತ್ತೆಗೆ ಅರಣ್ಯ […]