ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್ ರಿಲೀಸ್
ಜು. 28ರಂದು ಸಿನಿಮಾ ಬಿಡುಗಡೆ: ನಿರ್ದೇಶಕ ಕರಣ್ ಜೋಹರ್ ಬಹು ಸಮಯದ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಇಂದು ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ ಜುಲೈ 28ರಂದು ತೆರೆಕಾಣಲು ಸಜ್ಜಾಗಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯ ಟ್ರೇಲರ್ ಅನ್ನು ಚಿತ್ರ ನಿರ್ಮಾಪಕರು ಇಂದು ಅನಾವರಣಗೊಳಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್, ಹಾಡು, ಪೋಸ್ಟರ್ ಅನಾವರಣಗೊಂಡಿದ್ದು, ಇಂದು ಬಿಡುಗಡೆ ಆಗಿರುವ ಟ್ರೇಲರ್ ಕುರಿತು ಸಿನಿಪ್ರಿಯರು ಪ್ರತಿಕ್ರಿಯೆ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.’ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ […]