ಡಿಎಲ್ ಇಲ್ಲದ ವ್ಯಕ್ತಿಗೆ ಬುಲೆಟ್ ನೀಡಿದ ಮಾಲಕನಿಗೆ 5000 ರೂ. ದಂಡ..!
ಉಡುಪಿ: ವಾಹನ ಚಲಾವಣಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್ ) ಇಲ್ಲದ ವ್ಯಕ್ತಿಗೆ ಬುಲೆಟ್ ನೀಡಿದ ಬುಲೆಟ್ ಮಾಲಕನಿಗೆ 5000 ರೂ. ದಂಡ ಹಾಕಲಾಗಿದೆ..! ಅಷ್ಟೇ ಅಲ್ಲ ಅದೊಂದೇ ಪ್ರಕರಣದಲ್ಲಿ ಒಟ್ಟು 12 ಸಾವಿರ ರೂ. ದಂಡ ವಿಧಿಸಲಾಗಿದ್ದು, ಈ ಘಟನೆ ಉಡುಪಿಯಲ್ಲಿ ಬಳಿ ಸೆ.7ರಂದು ನಡೆದಿದೆ. ಚಾಲನಾ ಪರವಾನಿಗೆ ಹೊಂದಿರದ ಬುಲೆಟ್ ಸವಾರನಿಗೆ 5000ರೂ., ಸವಾರ ಹಾಗೂ ಸಹ ಸವಾರರು ಹೆಲ್ಮೆಟ್ ಧರಿಸದಕ್ಕೆ ಒಟ್ಟು 2 ಸಾವಿರ ರೂ. ಮತ್ತು ಚಾಲನಾ ಪರವಾನಿಗೆ ಇಲ್ಲದವರಿಗೆ ವಾಹನ ನೀಡಿದ […]