ತೆರೆಗೆ ಮೊದಲೇ ಸಖತ್ ಸದ್ದು ಮಾಡ್ತಿದೆ ಟಾಕ್ಸಿಕ್ ಸಿನಿಮಾ ! ಏನಿದೆ ಅಂತದ್ದು?

ಕೆಜಿಎಫ್ ಬಳಿಕ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆರೆಗೂ ಮೊದಲೇ ಈ ಸಿನಿಮಾ ಮಿಂಚಿನ ಸಂಚಾರ ಉಂಟು ಮಾಡ್ತಿದೆ. ಹೌದು, ಅಂದ ಹಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಚಿತ್ರೀಕರಣಗೊಳ್ಳುತ್ತಿದ್ದು. ಆ ಕಾರಣಕ್ಕೆ ಸುದ್ದಿಯಲ್ಲಿದೆ. ಮತ್ತೊಂದ ವಿಶೇಷ ಅಂದ್ರೆ ಇದು ಭಾರತದ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿರುವುದು. ಈ ಮೂಲಕ […]