ಬಾಲಯ್ಯ ನಟನೆಯ ಸಿನಿಮಾ ವಿಮರ್ಶೆ ಇಲ್ಲಿದೆ : ‘ಭಗವಂತ ಕೇಸರಿ’ ರಿಲೀಸ್
ಟಾಲಿವುಡ್ ಪ್ರಸಿದ್ಧ ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ ‘ಭಗವಂತ ಕೇಸರಿ’ ಇಂದು ತೆರೆಗಪ್ಪಳಿಸಿದೆ. ಅನಿಲ್ ರವಿಪುಡಿ ಆಯಕ್ಷನ್ ಕಟ್ ಹೇಳಿರುವ ‘ಭಗವಂತ ಕೇಸರಿ’ ಗುರುವಾರ (ಅಕ್ಟೋಬರ್ 19) ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ ಕೇಸರಿ’ ಇಂದು ತೆರೆಗಪ್ಪಳಿಸಿದೆ. ಸಿನಿಮಾದಲ್ಲೊಂದು ಸಂದೇಶ: ನಂದಮೂರಿ ಬಾಲಕೃಷ್ಣ ಸೇರಿದಂತೆ ಚಿತ್ರದಲ್ಲಿನ ಪ್ರಮುಖ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತಲುಪಿದ್ದಾರೆ. ಬಾಲಯ್ಯ ಅವರ ಡೈಲಾಗ್ಸ್, ಆಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ […]