ಬಿಪಿನ್ ಚಂದ್ರಪಾಲ್ ಗೆ ಕೆಪಿಸಿಸಿಯ ವಕ್ತಾರ ಹುದ್ದೆ ನೀಡಿ: ಕ್ಸೇವಿಯರ್ ಡಿಮೆಲ್ಲೊ ಒತ್ತಾಯ
ಕಾರ್ಕಳ : ಕಾರ್ಕಳ ಕಾಂಗ್ರೆಸ್ ವಕ್ತಾರ ವಿಶ್ರಾಂತ ಪತ್ರಕರ್ತರಾದ ಬಿಪಿಎನ್ ಚಂದ್ರ ಪಾಲ್ ಗೆ ತಾಲೂಕು ವಕ್ತಾರ ಹುದ್ದೆಯಿಂದ ಜಿಲ್ಲಾ ವಕ್ತಾರರನ್ನಾಗಿ ನೇಮಕಮಾಡಿದ ಬೆನ್ನಲೇ ಕೆಪಿಸಿಸಿ ಪ್ರಧಾನ ವಕ್ತಾರರನ್ನಾಗಿ ನೇಮಿಸುವಂತೆ ಕಾರ್ಯಕರ್ತರ ಪರವಾಗಿ ಕ್ಸೇವಿಯರ್ ಡಿಮೆಲ್ಲೋ ಅವರು ಒತ್ತಾಯಿಸಿಸ್ದಾರೆ. ಬಿಪಿನ್ ಅವರು ಕಳೆದ ಹಲವು ವರ್ಷಗಳಿಂದ ಕಾರ್ಕಳ ಕಾಂಗ್ರೆಸ್ ವಕ್ತಾರರಾಗಿ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಗಳನ್ನು ಎತ್ತಿ ತೋರಿಸುವ ಮೂಲಕ ಕಾರ್ಕಳ ಬಿಜೆಪಿಗೆ ಹಾಗೂ ಕೇಂದ್ರ ರಾಜ್ಯದ ಬಿಜೆಪಿಗೆ ತಕ್ಕಶಾಸ್ತಿ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. […]