ಹೆಲಿಯೋಸ್-ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂ ಉದ್ಘಾಟನೆ: ಫೆ.12 ರವರೆಗೆ ವಾಚುಗಳ ಮೇಲೆ 10% ವಿಶೇಷ ರಿಯಾಯಿತಿ

ಉಡುಪಿ: ಇಲ್ಲಿನ ಕೆಎಂ ಮಾರ್ಗ ಮುಖ್ಯ ರಸ್ತೆಯಲ್ಲಿರುವ ಸಿಪಿಸಿ ಪ್ಲಾಜಾದಲ್ಲಿ ಹೆಲಿಯೋಸ್ -ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂನ ಉದ್ಘಾಟನಾ ಸಮಾರಂಭವು ಫೆ. 9 ಗುರುವಾರದಂದು ನಡೆಯಿತು. ಟೈಟನ್ ಕಂಪನಿ ಲಿಮಿಟೆಡ್ ಮತ್ತು ಉಡುಪಿಯ ಟೈಮ್ ಪ್ಯಾಲೇಸ್ ವತಿಯಿಂದ ನೂತನ ಎಕ್ಸ್ ಕ್ಲೂಸಿವ್ ಶೋ ರೂಂ ಅನ್ನು ಟಾಟಾ ಸನ್ಸ್ ಲಿಮಿಟೆಡ್ ನ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ಟೈಟನ್‌ನಲ್ಲಿ ವಾಚ್‌ಗಳ ಉದ್ಯಮದಲ್ಲಿ ನಿರತವಾಗಿದೆ. ಇಷ್ಟು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆ ನಡೆದಿದೆ. […]