ಬೆಳಿಗ್ಗೆ ಲೇಟಾಗಿ ತಿಂಡಿ ತಿನ್ನುವ ಅಭ್ಯಾಸ ನಿಮಗಿದ್ರೆ ಕೂಡಲೇ ಬಿಟ್ಟು ಬಿಡಿ, ಯಾಕೆ ಅನ್ನೋದನ್ನು ಒಮ್ಮೆ ಓದಿ

ಈಗೀಗ ಜೀವನಶೈಲಿ ಸಂಪೂರ್ಣ ಬದಲಾಗಿಬಿಟ್ಟಿದೆ. ಬೆಳಿಗ್ಗೆ ಎದ್ದವರೇ ಬ್ಯುಸಿಯಾಗಿಬಿಡುವ ಅದೆಷ್ಟೋ ಮಂದಿ ಸರಿಯಾಗಿ ತಿಂಡಿಯನ್ನೂ ತಿನ್ನದೇ ಆಫೀಸ್ ಕೆಲಸಕ್ಕೋ, ಮನೆ ಕೆಲಸಕ್ಕೋ ತೊಡಗುವುದು ಮಾಮೂಲು, ಆದ್ರೆ ಏನೂ ತಿನ್ನದೇ ಬೆಳಿಗ್ಗಿನ ಅದೆಷ್ಟೋ ಹೊತ್ತು ಹೊಟ್ಟೆ ಖಾಲಿಯಾಗಿರಿಸಿಕೊಳ್ಳುವವ ಜನರು ಹೆಚ್ಚಿದ್ದಾರೆ. ಅಂತವರಿಗೋಸ್ಕರವೇ ಈ ಮಾಹಿತಿ. ಬೆಳಿಗ್ಗೆ ತುಂಬಾ ಹೊತ್ತಿನವರೆಗೂ ಏನೂ ತಿನ್ನದೇ ಇದೋದ್ರಿಂದ ನಮ್ಮ ಆರೋಗ್ಯದ ಮೇಲಾಗುವ ಗಂಭೀರ ಸಮಸ್ಯೆಗಳು ಅಷ್ಟಿಷ್ಟಲ್ಲ. ಸಾಮಾನ್ಯ ಮಹಿಳೆಯರು ಬೆಳಿಗ್ಗೆ ಎದ್ದಾಗಿನಿಂದ ಸರಿಯಾಗಿ ತಿಂಡಿ ತಿನ್ನದೇ ಮಕ್ಕಳಿಗೆ ಸ್ಕೂಲ್ ಗೆ ಕಳಿಸೋದ್ರಲ್ಲಿ, ಅವರಿವರ […]