ದಲೈಲಾಮ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಯು.ಟಿ. ಖಾದರ್ 

ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಅವರು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮ ಅವರನ್ನು ತಾಜ್ ಗೇಟ್ ವೇ ಹೋಟೆಲ್​​​​ನಲ್ಲಿ ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಯು.ಟಿ ಖಾದರ್ ಅವರಲ್ಲಿ ದಲಾಯಿಲಾಮ ಅವರು ಭಾರತೀಯ ಪಾರಂಪರಿಕ ಜ್ಞಾನದ ಜೊತೆಗೆ ಆಧುನಿಕ ಸಂದೇಶ ವಿಶ್ವಕ್ಕೆ ಸಾರುವುದೆ ನನ್ನ ಗುರಿ. ಆತ್ಮ ಶಾಂತಿ, ಅಹಿಂಸೆಗೆ ಒತ್ತು ನೀಡುವ ಜೊತೆಗೆ ಕರುಣೆ, ಆಧ್ಯಾತ್ಮಿಕ ಶಿಕ್ಷಣ ನೀಡುವುದು ಪ್ರಧಾನ ಉದ್ದೇಶ. ಆಧುನಿಕ ಶಿಕ್ಷಣ ಬುದ್ಧಿಗೆ ಕ್ಷಮತೆ ನೀಡಿದರೆ ಭಾರತೀಯ ಪಾರಂಪರಿಕ […]