ರೈತರ ಮೊಗದಲ್ಲಿ ಹರ್ಷ ತರಲಿದೆ ಈ ಸಲದ ಮುಂಗಾರು:ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಒಂದೆಡೆ ಕೊರೊನಾ ಮತ್ತೊಂದೆಡೆ ಚಂಡಮಾರುತದ ಹಾನಿಯ ನಡುವೆಯೂ ರಾಜ್ಯದ ರೈತರ ಮೊಗದಲ್ಲಿ ಹರ್ಷ ತರುವ ಸುದ್ದಿಯೊಂದು ಬಂದಿದೆ. ಮುಂಗಾರು ಮಳೆ ಬರಲು ಕೇವಲ ಎರಡು ವಾರಗಳು ಬಾಕಿ ಇರುವಾಗ, ಕರ್ನಾಟಕ ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಕೆಲ ಭಾಗಗಳಲ್ಲಿ ಸಾಮಾನ್ಯ ಮತ್ತು ಇನ್ನುಳಿದ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಈ ಸಲದ ರೈತರಿಗೆ ಮಳೆ ಮೋಸ ಮಾಡದು ಎಂದಿದೆ. ನೈರುತ್ಯ ಮಾನ್ಸೂನ್ ಜೂನ್ 1 ರೊಳಗೆ ಕೇರಳಕ್ಕೆ ಅಪ್ಪಳಿಸಲಿದೆ ಮತ್ತು […]