ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಸಿಂಗಾಪುರದ ಮುಂದಿನ ಅಧ್ಯಕ್ಷ

ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಥರ್ಮನ್ ಷಣ್ಮುಗರತ್ನಂ ಅವರು ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈತ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿದ್ದು ವಿಶ್ವದಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಮೂರನೇ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಥರ್ಮನ್ ಷಣ್ಮುಗರತ್ನಂ ಅವರ ಪೂರ್ವಜರು ತಮಿಳುನಾಡಿನವರಾಗಿದ್ದಾರೆ. 2.7 ಮಿಲಿಯನ್‌ಗಿಂತಲೂ ಹೆಚ್ಚು ಸಿಂಗಾಪುರದ ಮತದಾರರಲ್ಲಿ ಸರಿಸುಮಾರು ಶೇಕಡಾ ಒಂಬತ್ತು ಪ್ರತಿಶತವನ್ನು ರೂಪಿಸುವ ಸಿಂಗಾಪುರದ ಭಾರತೀಯ ಸಮುದಾಯದಿಂದ ಅವರು ಚುನಾಯಿಸಲ್ಪಟ್ಟಿದ್ದಾರೆ. 66 ವರ್ಷದ ಅರ್ಥಶಾಸ್ತ್ರಜ್ಞ , ಕ್ರೀಡಾ ಪಟು ಮತ್ತು ಕವಿಯಾಗಿರುವ ಥರ್ಮನ್, […]