“ಪಿತ್ರೋಡಿ ಪುತ್ರಿಯ ವಿಶ್ವದಾಖಲೆಯೂ ಹುತಾತ್ಮರಿಗೆ ಸಮರ್ಪಿತ : ವಿಶ್ವವಿಜೇತೆ ತನುಶ್ರೀ”

ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾ ಸಮೂಹ ಸಂಸ್ಥೆಯ ಕ್ರೀಡಾಂಗಣ ನಿನ್ನೆಯ ದಿನ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಮಂದಿ ವೀಕ್ಷಕರಲ್ಲಿ ಸಾರ್ಥಕ ಭಾವ ಮೂಡಿತ್ತು. ಈಗಾಗಲೇ 2 ವಿಶ್ವದಾಖಲೆ ಸ್ಥಾಪಿಸಿದ್ದ ಈ ಪುಟ್ಟ ಬಾಲೆ, ಒಂದು ನಿಮಿಷದಲ್ಲಿ  ಧನುರಾಸನ ಭಂಗಿಯ  ಈವರೆಗಿನ ಗರಿಷ್ಟ 62 ರೋಲ್ ಉರುಳಿದ್ದು,ಜೊತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ಸಾಧಿಸಿದ್ದಾರೆ. ಈ ಅಪೂರ್ವ ಸಾಧನೆಗೆ ಸಾಕ್ಷಿಯಾಗಿದ್ದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ […]