ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳಿಗೆ ಸ್ಫೂರ್ತಿಯಾಗಿದ್ದ ವಿಜಯಕುಮಾರ್ ನಿಜ ಜೀವನದ ನಾಯಕ
ಚೆನ್ನೈ (ತಮಿಳುನಾಡು):ಕೊಯಮತ್ತೂರು ಡಿಜಿಪಿಯಾಗಿದ್ದ 47 ವರ್ಷದ ವಿಜಯಕುಮಾರ್ ಸಾವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಅಲ್ಪಾವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹೆಸರಿನೊಂದಿಗೆ ಅವರು ಖ್ಯಾತಿಯನ್ನು ಗಳಿಸಿದ್ದರು. ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳಿಗೆ ಸ್ಫೂರ್ತಿಯಾದ ನಿಜ ಜೀವನದ ನಾಯಕ ವಿಜಯಕುಮಾರ್ ಆಗಿದ್ದರು ತಮಿಳುನಾಡಿನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಐಪಿಎಸ್ ಅಧಿಕಾರಿ ವಿಜಯಕುಮಾರ್ ಅವರು ‘ಥೆರಿ’ ಹಾಗೂ ‘ತೀರನ್ ಅಧಿಗಾರಂ ಒಂಡ್ರು’ ಚಿತ್ರ ಕಥೆಗಳಿಗೆ ಸ್ಪೂರ್ತಿಯಾಗಿದ್ದರು. .ಹೌದು, ಕಾಲಿವುಡ್‌ನ ಸ್ಟಾರ್ […]