‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಬಿಡುಗಡೆ: ಈ ಹೊಸ ಬೈಕ್ ಕುರಿತ ವಿವರ ಇಲ್ಲಿದೆ.
ನವದೆಹಲಿ: ಟಿವಿಎಸ್ ಮೋಟಾರ್ ದೇಶದ ಮೊದಲ ಎಥನಾಲ್ ಆಧಾರಿತ ‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದ್ದು ಇದು ಗ್ರಾಹಕರನ್ನು ಸೆಳೆಯುವಂತಿದೆ. ಟಿವಿಎಸ್ ಮೋಟಾರ್ ಕಂಪನಿ 2018ರಲ್ಲಿ ದೆಹಲಿಯಲ್ಲಿ ನಡೆದ ಆಟೋಮೊಬೈಲ್ ಎಕ್ಸ್ಪೋದಲ್ಲಿ ಮೊದಲ ಟಿವಿಎಸ್ ಅಪಾಚಿ 200 4ವಿ ಎಥನಾಲ್ ವಾಹನವನ್ನು ಪ್ರದರ್ಶಿಸಿತ್ತು. ಟಿವಿಎಸ್ ಅಪಾಚಿ, ಟಿವಿಎಸ್; ಮೋಟಾರ್ ಕಂಪನಿಯ ಭಾಗವಾಗಿದ್ದು, ದೇಶಾದ್ಯಂತ 3.5 ದಶಲಕ್ಷ ಗ್ರಾಹಕರನ್ನು ಒಳಗೊಂಡಿದೆ. ಟಿವಿಎಸ್ ಮೋಟಾರ್ ಕಂಪನಿ, ಗ್ರಾಹಕರಿಗೆ ಎಥನಾಲ್ ಆಧಾರಿತ […]