ಈ ಬೇಸಿಗೆಗೆ ನೀವು ಕುಡಿಯಲೇಬೇಕಾದ ಟಾಪ್ 4 ಜ್ಯೂಸ್ ಗಳು ಯಾವುದು ಗೊತ್ತಾ? : ಕುಡಿದರೆ ಕುಡಿಬೇಕು ಇಂಥಾ ಜ್ಯೂಸು

ತಾಜಾ ಹಣ್ಣಿನ  ಜ್ಯೂಸ್ ರೆಡಿ ಮಾಡಿ  ಸವಿಯುವುದರ ಸುಖವೇ ಬೇರೆ. ಬೇಸಿಗೆ ಬಂತೆಂದರೆ ಸಾಕು ಕಾಡು ಹಣ್ಣುಗಳಿಂದ ಹಿಡಿದು ಎಲ್ಲಾ ಜಾತಿಯ ಹಣ್ಣುಗಳಿಗೂ ಇದು ಸಮೃದ್ಧತೆಯ ಕಾಲ. ದೇಹಕ್ಕೆ ಬೇಕಾದ ಸಕಲ ಪೌಷ್ಠಿಕಾಂಶಗಳೊಂದಿಗೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುವ ಜ್ಯೂಸ್ ಗಳನ್ನು ಮಾಡೋದೇಗೆ, ನೀವು ಮನೆಯಲ್ಲೇ ಯಾವ ಜ್ಯೂಸ್ ಗಳನ್ನು ಮಾಡಿ ಕುಡಿಯಬಹುದು ಎನ್ನುವ ಕುರಿತು ಸುವರ್ಚಲಾ ಅಂಬೇಕರ್  ಅವರು ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ಜ್ಯೂಸ್ ಮಾಡಿ ಸವಿಯೋದಷ್ಟೇ ನಿಮ್ ಕೆಲಸ ನಕ್ಷತ್ರ ಹಣ್ಣಿನ ರಸ: ಬಿರು ಬೇಸಗೆಯ […]