ನ.19: ಜಿಲ್ಲಾಮಟ್ಟದ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್‌ಗಳ ಸಮಾವೇಶ
ಉಡುಪಿ: ಉಡುಪಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ಸ್ (ಎಸಿಸಿಇಎ) ಸಂಸ್ಥೆ ಹಾಗೂ ಫ್ರಾನ್ಸ್ ಮೂಲದ ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆ ‘ಸ್ನೆಡರ್’ ಜಂಟಿ ಆಶ್ರಯದಲ್ಲಿ ಜಿಲ್ಲಾಮಟ್ಟದ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್‌ಗಳ ಸಮಾವೇಶವನ್ನು ಬ್ರಹ್ಮಾವರದ ಶಾಮಿಲಿ ಶನಯ ಸಭಾಂಗಣದಲ್ಲಿ ನ. 19ರಂದು ಆಯೋಜಿಸಲಾಗಿದೆ. ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಾಂತಾ ಎಲೆಕ್ಟ್ರಿಕಲ್ಸ್ ಮಾಲೀಕ ಶ್ರೀಪತಿ ಭಟ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್ ಅಂದು ಸಂಜೆ 7ಗಂಟೆಗೆ […]