ಆಸ್ಟ್ರೇಲಿಯಾದ ಮೆಲ್ಬೋರ್ನ್‌, ಶ್ರೀಲಂಕಾದ ನವಲೋಕ್ ಆಸ್ಪತ್ರೆಯಿಂದ ಆಗದ ಕೆಲಸವನ್ನು ಭಾರತದ ಆಯುರ್ವೇದ ಮಾಡಿತೋರಿಸಿದೆ.!

ಉಡುಪಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಸೊಂಟ ಮತ್ತು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅವರು ಸ್ವಲ್ಪ ನಡೆಯಬೇಕಾದರೂ ಸ್ಟ್ಯಾಂಡ್ ಅವಲಂಬಿಸಬೇಕಾಗಿತ್ತು. ಹೀಗಾಗಿ ಜಯಸೂರ್ಯ ಚಿಕಿತ್ಸೆಗಾಗಿ ಶ್ರೀಲಂಕಾದ ಕೊಲಂಬೊದ ಪ್ರತಿಷ್ಟಿತ ನವಲೋಕ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಅಲ್ಲಿ ಅವರಿಗೆ ಪರಿಹಾರ ಸಿಗಲ್ಲ. ಆ ಬಳಿಕ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿಯೂ ಗುಣವಾಗುವುದಿಲ್ಲ. ಬಳಿಕ ಜಯಸೂರ್ಯರ ಅನಾರೋಗ್ಯದ ವಿಷಯ ತಿಳಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ […]