ಶ್ರೀ ಪೀಠಮ್ ವಾಟ್ಸಪ್ ಗ್ರೂಪಿನ ಸದಸ್ಯರಿಂದ ವಿಶೇಷ ಕಾರ್ಯಕ್ರಮ: 33 ಗೋದಾನ, 33 ಗೋಗ್ರಾಸ, 33 ಪವಮಾನ
ನೀಲಾವರ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ 33 ಸಂಖ್ಯೆಯಲ್ಲಿ ದೇವತಾ ಸತ್ಕರ್ಮಗಳನ್ನು ನಡೆಸಿದರೆ ವಿಶೇಷ ಫಲಪ್ರದ ಎನ್ನುವುದು ಶಾಸ್ತ್ರವಚನ. ಈ ಹಿನ್ನೆಲೆಯಲ್ಲಿ ಯುವ ವೈದಿಕ ವಿದ್ವಾಂಸ ವಾಮಂಜೂರು ಶ್ರೀಹರಿ ಉಪಾಧ್ಯಾಯರ ನೇತೃತ್ವದ ವಾಟ್ಸಪ್ ಗ್ರೂಪಿನ ಸದಸ್ಯರು ಲೋಕ ಹಿತಕ್ಕಾಗಿ ಪ್ರಾರ್ಥಿಸಿ ಬುಧವಾರ ನೀಲಾವರ ಗೋಶಾಲೆಯಲ್ಲಿ 33 ಗೋದಾನ ಸೇವೆ, 33 ಗೋಗ್ರಾಸ ಸಮರ್ಪಣೆ, 33 ಬಾರಿ ಪವಮಾನ ಸೂಕ್ತ, ಗೋಸೂಕ್ತ ಹಾಗೂ ಶ್ರೀ ಹರಿವಾಯುಸ್ತುತಿ ಪಾರಾಯಣ ಸಹಿತ ಕಾಲೀಯ ಕೃಷ್ಣ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ […]