ಶ್ರೀ ಕೃಷ್ಣ ಮಠ:ವಿಶೇಷ ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ, ಶ್ರೀವರಮಹಾಲಕ್ಷ್ಮಿ ವೃತದ ಪ್ರಯುಕ್ತ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಮಹಿಳೆಯರಿಂದ ಲಕ್ಷ್ಮಿ ಶೋಭಾನ ಪಾರಾಯಣದ ನಂತರ ವಿಶೇಷ ಪೂಜೆ ನಡೆಯಿತು