.ಸಾಂಗ್​ನಿಂದಲೇ ಸೌಂಡ್​ ಮಾಡುತ್ತಿದೆ ‘ಬೆಂಗಳೂರು ಬಾಯ್ಸ್’

ಬೆಂಗಳೂರು: ‘.ಸಾಂಗ್​ನಿಂದಲೇ ಸೌಂಡ್​ ಮಾಡುತ್ತಿದೆ ‘ಬೆಂಗಳೂರು ಬಾಯ್ಸ್’ಬೆಂಗಳೂರು ಬಾಯ್ಸ್’ ಹಾಡುಗಳು ಹಾಗು ಟ್ರೈಲರ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ‘ಬೆಂಗಳೂರು ಬಾಯ್ಸ್’ ಚಿತ್ರದ ಯೌವ್ವನ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್​ ಆಗುತ್ತಿದೆ. ಚಿತ್ರ ತಂಡ ಇದೇ ಖುಷಿಯಲ್ಲಿ ಪಾರ್ಟಿ ಮಾಡಿದೆ.ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್ ಹಾಗು ರೋಹಿತ್ ಮುಖ್ಯಭೂಮಿಕೆಯಲ್ಲಿರೋ ಬೆಂಗಳೂರು ಬಾಯ್ಸ್ ಚಿತ್ರದ ನನ್ನ ಯೌವನ ಎಂಬ ಹಾಡು ಹಿಟ್ ಆಗಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಆಗಿದೆ.ಈ […]