ಕುತ್ತಿಗೆ ಸುತ್ತಲು ಕಪ್ಪಾಗಿದ್ದರೆ ಅಂಗೈಯಲ್ಲೇ ಇದೆ ಪರಿಹಾರ!
ನಿಮ್ಮ ಮುಖ ಮುದ್ದು ಮುದ್ದಾಗಿ, ಯಾವುದೆ ಕಲೆಗಳಿಲ್ಲದೇ ಚೆನ್ನಾಗಿಯೇ ಇರಬಹುದು. ಆದರೆ ನೀವು ಕಪ್ಪು ಕುತ್ತಿಗೆ ಹೊಂದಿದ್ದರೆ, ನಿಮ್ಮ ಮುಖದ ಆಕರ್ಷಣೆ ಕಡಿಮೆಯಾಗೋದು ಖಂಡಿತಾ. ಕಪ್ಪು ಕುತ್ತಿಗೆಗೆ ಕಾರಣವೇನು ಯೋಚಿಸಿದ್ದೀರಾ? ಕಪ್ಪಾದ ಕುತ್ತಿಗೆಗೆ ಪ್ರಾಥಮಿಕ ಕಾರಣವೆಂದರೆ ನೈರ್ಮಲ್ಯ ಕಳಪೆಯಾಗಿರಬಹುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕ ಮತ್ತು ಇತರ ಕೆಲವು ಕಾರಣಗಳು. ಈ ಸಮಸ್ಯೆಗೆ ನಮ್ಮ ಅಂಗೈಯಲ್ಲೇ ಪರಿಹಾರವಿದೆ ಎನ್ನುತ್ತಾರೆ ರಮಿತಾ ಶೈಲೇಂದ್ರ ರಾವ್ ಕಿತ್ತಳೆ ಸಿಪ್ಪೆ ಹುಡಿ ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ […]