ಡ್ರೀಮ್ ಕ್ಯಾಚರ್ ಈವೆಂಟ್ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ಶೀಘ್ರದಲ್ಲಿ ಆರಂಭ
ಮಂಗಳೂರು: ಎರಡು ವರ್ಷದ ವಿರಾಮದ ನಂತರ ಮರಳಿ ಬರುತ್ತಿರುವ, ಮಂಗಳೂರಿನ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ, ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ನ ನೋಂದಣಿ ಪ್ರಕ್ರಿಯೆಗಳು ಆಗಸ್ಟ್ 14 ಭಾನುವಾರ 2 ಗಂಟೆಯಿಂದ ಶುರುವಾಗಲಿದೆ. ಈ ಪ್ರತಿಭಾ ಪ್ರದರ್ಶನದ ಸ್ಪರ್ಧೆಯಲ್ಲಿ 16 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವೈಯಕ್ತಿಕ ಅಥವಾ ಗ್ರೂಪ್ ವಿಭಾಗದಲ್ಲಿ ಭಾಗವಹಿಸಬಹುದು. ಬಹು ನಮೂದುಗಳನ್ನು ಅನುಮತಿಸಲಾಗಿದೆ. ಸಂಗೀತಗಾರರು, ನೃತ್ಯ ಪಟುಗಳು, ಹಾಡುಗಾರರರು, ರಾಪರ್ ಗಳು, ನಟರು, ಕಾಮಿಡಿಯನ್ ಗಳು, ಮ್ಯಾಜಿಷಿಯನ್ ಗಳು ಅಥವಾ ಕಲಾಕಾರರು ಹೀಗೆ […]