ಅಯೋಧ್ಯೆ ಪ್ರಭು ಶ್ರಿ ರಾಮಚಂದ್ರ ದಿಗ್ವಿಜಯ ಯಾತ್ರೆ ಸಂದರ್ಭದಲ್ಲಿ ಕ್ಷೀರಾಭಿಷೇಕ ಕಾರ್ಯಕ್ರಮ

ಉಡುಪಿ: ಅಖಿಲ ಭಾರತೀಯ ಸಂತ ಸಮಿತಿಯ ನೇತೃತ್ವದಲ್ಲಿ ಅಯೋಧ್ಯೆಯಿಂದ ಬರುವ ಪ್ರಭು ಶ್ರಿ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ನ.7 ರಂದು ಸೋಮವಾರ ಸಂತೆಕಟ್ಟೆ ಕಲ್ಯಾಣಪುರಕ್ಕೆ ಬರಲಿದೆ. ಈ ಸಂದರ್ಭದಲ್ಲಿ ಪ್ರಭು ಶ್ರೀ ರಾಮನಿಗೆ ಕ್ಷೀರಾಭಿಷೇಕವನ್ನು ಮಾಡಲಿದ್ದು, ಕ್ಷೀರಾಭಿಷೇಕ ಮಾಡಲಿಚ್ಚಿಸುವವರು ತಮ್ಮ ಮನೆಗಳಿಂದ ಶುದ್ದ ಮತ್ತು ತಾಜಾಹಾಲನ್ನು ತಂದು ಅಭಿಷೇಕ ಮಾಡಿ ಕೃತಾರ್ಥರಾಗಬಹುದು. ಹಾಲಿನ ಅಭಿಷೇಕ ಮಾಡಲು ದೂರ ಆಗುವವರಿಗೆ ಅವರ ಮನೆಯ ಪರಿಸರದಲ್ಲಿ ಹಾಲನ್ನು ಪಡೆಯುವ ಕೇಂದ್ರವನ್ನು ಮಾಡಲಾಗಿದ್ದು, ಹಾಲು ಪಡೆಯುವ ಕೇಂದ್ರದ ಮಾಹಿತಿಗಾಗಿ ಪ್ರಸಾದ್ ಹಾವಂಜೆ […]