ಕೊಡವೂರು: ಮಳೆ-ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವ ಲೈನ್ ಮ್ಯಾನ್ ಗಳಿಗೆ ಗೌರವ ಸಲ್ಲಿಕೆ

ಉಡುಪಿ:ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಗರ್ಡೆ ಲಕ್ಷ್ಮೀ ನಗರ ವತಿಯಿಂದ ಕೊಡವೂರು ವಾರ್ಡಿನಲ್ಲಿ ಮಳೆ ಗಾಳಿಯನ್ನು ಲೆಕ್ಕಿಸದೆ ದಿನ ರಾತ್ರಿ ಕೆಲಸವನ್ನು ಮಾಡಿ ನಮಗೆ ವಿದ್ಯುತ್ ನೀಡುವ ಲೈನ್ ಮ್ಯಾನ್ ಗಳ ಕಷ್ಟವನ್ನು ಗಮನಿಸಿ ಗೌರವಿಸುವ ಕಾರ್ಯವು ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ಜುಲೈ 17 ರಂದು ಶಿವಾಜಿ ಪಾರ್ಕ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು ದೇಶಕ್ಕೆ ಮತ್ತು ನಾಗರಿಕರಿಗೆ […]