ಆ. 21ಕ್ಕೆ ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಲ್ಲಿ ಸಾಮೂಹಿಕ ಸರ್ವ ಕರ್ಮ
ಶಿರಿಯಾರ: ಇಲ್ಲಿನ ಕಲ್ಮರ್ಗಿ ಶ್ರೀರಾಮ ಮಂದಿರದಲ್ಲಿ ಆಗಸ್ಟ್ 21ರ ಶನಿವಾರ ಶ್ರಾವಣ ಸಾಮೂಹಿಕ ಸರ್ವರ್ ಉಪಕರ್ಮ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮವು ನಡೆಯಲಿದೆ ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಮಾಜಿ ಅಧ್ಯಕ್ಷ ಉಡುಪಿ ನ್ಯಾಯವಾದಿ ನೋಟರಿ ಹಿರಿಯರ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ