ಕೊರೋನ ಪೀಡಿತರನ್ನು ನೀವು ಈ ರೀತಿ ಕಾಣ್ತಿದ್ರೆ ಡಾ.ಶಶಿ ಕಿರಣ್ ಶೆಟ್ಟಿ ಹೇಳುವ ಕಿವಿಮಾತು ಕೇಳಿ!
ಕೊರೋನ ಕೊರೋನ ಕೊರೋನ. ಚೀನಾದಿಂದ ಭಾರತಕ್ಕೆ, ದೆಹಲಿಯಿಂದ ಹಳ್ಳಿಗೆ ಬಂದಾಗಿದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಯಾರ ತಪ್ಪಿನಿಂದ, ಶಾಪದಿಂದ ಬರುವ ಕಾಯಿಲೆ ಅಲ್ಲವೇ ಅಲ್ಲ .ಇಂದು ಅವರಿಗಿದೆ, ನಾಳೆ ನಮ್ಮವರಿಗೆ, ನಾಡಿದ್ದು ನಮಗೆ !!.. ಈ ವೈರಸ್ ಕಾಯಿಲೆಯಲ್ಲಿ ಒಂದು ಸಮಾಧಾನವೆಂದರೆ ಭಾರತದಲ್ಲಿ ಅಷ್ಟೊಂದು ಮಾರಣಾಂತಿಕವಗಿಲ್ಲದ ಈ ಖಾಯಿಲೆಗೆ ಶೇ. 50 ಗೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ .