ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ Sensex 67,571 – Nifty 19,979

ಮುಂಬೈ : ಭಾರತೀಯ ಷೇರು ಮಾರುಕಟ್ಟೆ ತನ್ನ ಏರುಗತಿಯ ಪಯಣವನ್ನು ಇಂದೂ ಮುಂದುವರಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಈವರೆಗಿನ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.​ಬಿಎಸ್​ಇ ಸೆನ್ಸೆಕ್ಸ್ ಹಿಂದಿನ ದಿನದ ಮುಕ್ತಾಯ 67,097.44ಕ್ಕೆ ಹೋಲಿಸಿದರೆ ಗುರುವಾರ 23 ಪಾಯಿಂಟ್‌ಗಳ ಇಳಿಕೆಯೊಂದಿಗೆ 67,074.34 ನಲ್ಲಿ ಪ್ರಾರಂಭವಾಯಿತು. ವಹಿವಾಟಿನ ಅಂತಿಮ ಗಂಟೆಯಲ್ಲಿ ಸೂಚ್ಯಂಕವು ಉತ್ತಮ ಖರೀದಿಗೆ ಸಾಕ್ಷಿಯಾಯಿತು. ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ತನ್ನ ಹೊಸ ದಾಖಲೆಯ ಗರಿಷ್ಠ 67,619.17 ಅನ್ನು ತಲುಪಿತು ಮತ್ತು ನಿಫ್ಟಿ ಕೂಡ ತನ್ನ ಹೊಸ […]