ಸ್ವಲ್ಪ ಖಾರ, ಸವಿಯೋಣ ಬಾರಾ: ಒಂದ್ ಪ್ಲೇಟ್ ಬಜ್ಜಿ with ಖಾರ ಜಾಮೂನ್
ಒಂದ್ ಪ್ಲೇಟ್ ಬಜ್ಜಿ ವಿಥ್ ಖಾರ ಜಾಮೂನ್ ತಿನ್ನೋ ಸ್ವರ್ಗ ಸುಖದ ಗಮ್ಮತ್ತೇ ಬೇರೆ, ಇಲ್ಲಿದೆ ನೋಡಿ, ಬಜ್ಜಿ ಹಾಗೂ ಖಾರ ಜಾಮೂನು ಮಾಡುವ ವಿಧಾನ. ಫ್ರೀ ಇದ್ದಾಗ ಮಾಡಿ ತಿನ್ನಿ ಆಮೇಲೆ ನೋಡಿ ಅದ್ರ ಸುಖ ಅಕ್ಕಿ ಹುರಿಗಡಲೆ ಬಜ್ಜಿ ತಿಂದಿದ್ದೀರಾ? ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು 1 ಪಾವು, ಹುರಿಗಡಲೆ ಅಥವಾ ಪುಟಾಣಿ ಪುಡಿ ಅರ್ಧ ಪಾವು, ಬೆಣ್ಣೆ ಒಂದು ಮುದ್ದೆ, ನಾಲ್ಕು ಟೀ ಚಮಚ ಎಣ್ಣೆ, ಇಂಗು ಹಸಿಮೆಣಸಿನಕಾಯಿ 2, ಕರಿಬೇವಿನ ಸೊಪ್ಪು, […]