ಜ. 27ರಿಂದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವ 

ಕಾರ್ಕಳ: ಅತ್ತೂರು ಸಂತಲಾರೆನ್‌ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವ ಜ. 27-31ರ ವರೆಗೆ ನಡೆಯಲಿದೆ ಎಂದು ಸಂತ ಲಾರೆನ್‌ಸ್‌ ಬಸಿಲಿಕದ ನಿರ್ದೇಶಕ ಫಾ. ಜಾರ್ಜ್ ಡಿಸೋಜ ಜ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಾರ್ಷಿಕ ಮಹೋತ್ಸವಕ್ಕೆ ಸಂಬಂಧಿಸಿದ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿಿದೆ. ಈ ಬಾರಿ ಕೊಂಕಣಿ ‘ಭಾಷೆಯಲ್ಲಿ ಒಟ್ಟು 35 ದಿವ್ಯ ಬಲಿಪೂಜೆಗಳು. ಕನ್ನಡದಲ್ಲಿ 11 ಬಲಿಪೂಜೆ ನಡೆಯಲಿದೆ. ಮಂಗಳೂರು, ಶಿವಮೊಗ್ಗ, ಬೆಳ್ತಂಗಡಿ, ಮೈಸೂರು ಹಾಗೂ ಉಡುಪಿ ‘ಧರ್ಮಕ್ಷೇತ್ರದ ‘ಧರ್ಮಾಧ್ಯಕ್ಷರು ಬಲಿಪೂಜೆ ಮಾಡಲಿದ್ದಾರೆ. ಭಿಕ್ಷಾಟನೆ ಇಲ್ಲ: ವಾರ್ಷಿಕ ಮಹೋತ್ಸವದಲ್ಲಿದ್ದ ಭಿಕ್ಷಾಟನೆಯನ್ನು ಈ […]