ಎಕ್ಸ್ ಮರುನಾಮಕರಣದ ನಂತರ ಕಚೇರಿಯಲ್ಲಿನ ಹಳೆಯ ಲೋಗೊ, ನೇಮ್ಬೋರ್ಡ್ ಹರಾಜಿಗಿಟ್ಟ ಮಸ್ಕ್!
ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ಗೆ ಎಕ್ಸ್ ಎಂದು ಮರುನಾಮಕರಣ ಮಾಡಿದ ಕೆಲವೇ ವಾರಗಳ ನಂತರ ಮಸ್ಕ್ ಟ್ವಿಟರ್ ಹೆಸರು ಲೋಗೊ ಇರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಆಚೆ ದಬ್ಬುತ್ತಿದ್ದಾರೆ. ‘ಟ್ವಿಟರ್ ರೀಬ್ರಾಂಡಿಂಗ್: ಸ್ಮರಣಿಕೆಗಳು, ಕಲಾತ್ಮಕ ವಸ್ತುಗಳು, ಕಚೇರಿ ಸ್ವತ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳ ಹರಾಜು!’ (‘Twitter Rebranding: Online Auction Featuring Memorabilia, Art, Office Assets & More!’) ಎಂಬ ಹರಾಜು ಬಿಡ್ಡಿಂಗ್ ಸೆಪ್ಟೆಂಬರ್ 12 ರಂದು ಪ್ರಾರಂಭವಾಗಲಿದ್ದು, ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದೆ ಎಂದು […]