ಹಣ ವರ್ಗಾವಣೆ ಪ್ರಕರಣ: ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಜಾರಿ

ಬೆಂಗಳೂರು: ಯುವರಾಜ್​ ಸ್ವಾಮಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಸೂಚನೆ ನೀಡಿದೆ. ಯುವರಾಜ್​ ಸ್ವಾಮಿ ಅಕೌಂಟ್ ನಿಂದ ₹15 ಲಕ್ಷ ಹಾಗೂ ಆತನ ಸಂಬಂಧಿಕನ ಅಕೌಂಟ್ ನಿಂದ ₹ 60 ಲಕ್ಷ ಸೇರಿ ರಾಧಿಕಾ ಅಕೌಂಟ್ ಗೆ ಬರೋಬ್ಬರಿ ₹75 ಲಕ್ಷ ಜಮೆಯಾಗಿತ್ತು. ಈ ಹಣ ವರ್ಗಾವಣೆ ಇದೀಗ ರಾಧಿಕಾಗೆ ಉರುಳಾಗುವ ಸಾಧ್ಯತೆ ಇದೆ. ಇದೇ ಪ್ರಕರಣಕ್ಕೆ […]