ಫೆ. 9ರಂದು ಟೈಟಾನ್ ವರ್ಲ್ಡ್ ಮತ್ತು ಹೆಲಿಯೋಸ್ ಸ್ಟೋರ್ ಮರುಪ್ರಾರಂಭ
ಉಡುಪಿ: ಫೆ. 9 ರಂದು ಗುರುವಾರ ಬೆಳಿಗ್ಗೆ 10:30 ಗಂಟೆಗೆ ಕೆ.ಎಂ ಮಾರ್ಗದಲ್ಲಿರುವ ಸಿಪಿಸಿ ಪ್ಲಾಝಾದಲ್ಲಿ ಟೈಟಾನ್ ವರ್ಲ್ಡ್ ಮತ್ತು ಹೆಲಿಯೋಸ್ ಸ್ಟೋರ್‌ನ ಗ್ರ್ಯಾಂಡ್ ರೀಲಾಂಚ್ ಕಾರ್ಯಕ್ರಮವು ನಡೆಯಲಿದ್ದು, ಟಾಟಾ ಸನ್ಸ್ ಸಂಸ್ಥೆಯ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟನೆ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಜೆರಿ ವಿನ್ಸೆಂಟ್ ಡಯಾಸ್, ನೈನಾ ಫ್ಯಾನ್ಸಿಯ ಮೊಹಮ್ಮದ್ ಮೌಲಾ, ಸಾಯಿರಾಧಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ […]