SAFF ಚಾಂಪಿಯನ್‌ಶಿಪ್: 5-4 ಅಂತರದಿಂದ ಕುವೈಟ್ ಅನ್ನು ಸೋಲಿಸಿ 9 ನೇ ಬಾರಿ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಭಾರತೀಯ ಫುಟ್ ಬಾಲ್ ತಂಡ!!

ನವದೆಹಲಿ: ನಿಗದಿತ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ಬಳಿಕ ಪೆನಾಲ್ಟಿ ಶೂಟ್ ನಲ್ಲಿ ಭಾರತ ಫುಟ್ ಬಾಲ ತಂಡವು 5-4 ಅಂತರದಿಂದ ಕುವೈಟ್ ತಂಡವನ್ನು ಸೋಲಿಸಿ ದಾಖಲೆಯ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಮತ್ತು ಕುವೈಟ್ ನ ಸಮಬಲದ ಸೆಣಸಾಟದಲ್ಲಿ ಪಂದ್ಯದ ಕೊನೆಯಲ್ಲಿ ಇತ್ತಂಡಗಳು ಸಮಬಲದ ಸ್ಕೋರ್ ಗಳಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ, ಉದಾಂತ ಸಿಂಗ್ ಭಾರತದ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಅಬ್ದುಲ್ಲಾ ಕುವೈಟ್ ಗೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. […]