ಜು. 27 ರಿಂದ ಆ. 26 ರವರೆಗೆ ನಿಯೋಲೈಫ್ ವೆಲ್ನೆಸ್ ಸೆಂಟರ್ ನಲ್ಲಿ ಈಶಾ ಹಠ ಯೋಗ
ಉಡುಪಿ: ನಿಯೋಲೈಫ್ ವೆಲ್ ನೆಸ್ ಸೆಂಟರ್ ಸಹಯೋಗದಲ್ಲಿ ನಿಶ್ಚಲ ಯೋಗ ಪ್ರಸ್ತುತ ಪಡಿಸುತ್ತಿದೆ ಒಂದು ತಿಂಗಳ ಈಶಾ ಹಠ ಯೋಗ ಕಾರ್ಯಕ್ರಮ ಬೆನ್ನು ಮೂಳೆ ಬಲವರ್ಧನೆ ಹಾಗೂ ಆತಂಕ ಶಮನಗೊಳಿಸಲು ಈಶಾ ಹಠಯೋಗವು ಸಹಕಾರಿಯಾಗಿದೆ. ಕಾರ್ಯಕ್ರಮದ ವಿವರ: ಜುಲೈ 27 ರಿಂದ ಆಗಸ್ಟ್ 26 ರವರೆಗೆ ಸಾಪ್ತಾಹಿಕ 6 ದಿನಗಳು ಸಂಜೆ 6:15 ರಿಂದ 7:00 ರ ವರೆಗೆ. ೧೨ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಕಾರ್ಯಕ್ರಮ ಶುಲ್ಕ: 1500 ರೂ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : https://forms.gle/AfXyTYG4qsm4C8w9A […]
ಉಡುಪಿಯಲ್ಲಿ ಸದ್ಗುರು ಭಾರತ ಸ್ವಾಗತ ಕಾರ್ಯಕ್ರಮ
ಉಡುಪಿ: ಇಲ್ಲಿನ ಮಣ್ಣು ಉಳಿಸಿ ಸ್ವಯಂಸೇವಕರು ಮೇ 28 ರಂದು ಉಡುಪಿಯ ಕಾರ್ ಸ್ಟ್ರೀಟ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಭಾರತ ಪ್ರಯಾಣದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ನಡೆಸಿದರು. ಮಣ್ಣು ಉಳಿಸುವ ಉಪಕ್ರಮವನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಭೇಟಿ ನೀಡಿದ ನಂತರ ಸದ್ಗುರುಗಳು ದೇಶಕ್ಕೆ ಮರಳಿದ್ದು ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು. ಮಹೇಶ್ ರಾವ್ ಅವರಿಂದ ರಂಗೋಲಿ, ಶ್ವೇತಾ ಹೆಬ್ಬಾರ್ ಮತ್ತು ತಂಡದಿಂದ ಜಾನಪದ ನೃತ್ಯ, ಅರ್ಜುನ್ ಮತ್ತು ಧೀರಜ್ ಅವರಿಂದ ಯಕ್ಷಗಾನ, ಝೇಂಕಾರ್ ತಂಡದ ಭಜನೆ, ಅಂಬಾ […]
ಇಂದು ಉಡುಪಿಯಲ್ಲಿ ಜಗ್ಗಿ ವಾಸುದೇವ್ ಸದ್ಗುರುರವರ ಸ್ವಾಗತ ಕಾರ್ಯಕ್ರಮ
ಉಡುಪಿ: ಜಗತ್ತಿನಾದ್ಯಂತ ಶತಕೋಟಿ ಹೃದಯಗಳನ್ನು ಮುಟ್ಟಿದ ನಂತರ, ಭಾರತಕ್ಕೆ ಮರಳುತ್ತಿರುವ ಸದ್ಗುರುಗಳನ್ನು ಸ್ವಾಗತಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಕಾರ್ ಸ್ಟ್ರೀಟ್ ನಲ್ಲಿ ಜರುಗಲಿದೆ. ಕಾರ್ಯಕ್ರಮದ ವಿವರಗಳು: ಹೆಸರಾಂತ ಕಲಾವಿದ ಮಹೇಶ್ ರಾವ್ ಅವರಿಂದ ರಂಗೋಲಿ ಬಿಡಿಸುವ ಕಾರ್ಯಕ್ರಮ. ಶ್ರಾವ್ಯ ಹಿರಿಯಡ್ಕ ಶಿಷ್ಯರು ಮತ್ತು ಶ್ವೇತಾ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ. ಝೇಂಕಾರ್ ಟ್ರೂಪ್ ಎಸ್‌ಎಲ್‌ವಿಟಿಯಿಂದ ದಿವ್ಯ ಭಜನೆ. ಅರ್ಜುನ್ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ. ಪರ್ಕಳ ತಂಡದಿಂದ […]
ಮಣ್ಣು ಉಳಿಸಿ ಜಾಗೃತಿ ಅಭಿಯಾನ
12 ಏಪ್ರಿಲ್ 2022 ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಣ್ಣು ಉಳಿಸಿ ಅಭಿಯಾನ ಪ್ರಾರಂಭವಾಗಿದ್ದು, ಅಂದಿನಿಂದ ಹಲವಾರು ಕಡೆಗಳಲ್ಲಿ ಸಾಕಷ್ಟು ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 22 ಏಪ್ರಿಲ್ 2022 ರ, ವಿಶ್ವ ಭೂಮಿ ದಿನದಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರೂ ಮಣ್ಣನ್ನು ಸ್ಪರ್ಶಿಸುವ ಅನುಭವವನ್ನು ಪಡೆದರು ಮತ್ತು ಮಣ್ಣಿನಿಂದ ಮೂರ್ತಿ ಮಾಡುವ ಸ್ಪರ್ಧೆಗಳು ಕೂಡಾ ನಡೆದವು. ಅಂದು ಭಾಗವಹಿಸಿದ ಪ್ರತಿಯೊಬ್ಬರ ಮಣ್ಣಿನ ಕೈಮುದ್ರೆಗಳನ್ನು ಬಿಳಿ ಬಟ್ಟೆಯಲ್ಲಿ ತೆಗೆದುಕೊಳ್ಳಲಾಗಿದ್ದು, […]