ಸದ್ಗುರು ಪ್ರಿಂಟರ್ಸ್ ಮಾಲಕ ಚೆರ್ಕಾಡಿ ದೊಡ್ಮನೆ ತಾರಾನಾಥ್ ಹೆಗ್ಡೆ ನಿಧನ
ಉಡುಪಿ: ಸದ್ಗುರು ಪ್ರಿಂಟರ್ಸ್ ನ ಮಾಲಕರಾದ ಚೆರ್ಕಾಡಿ ದೊಡ್ಮನೆ ತಾರಾನಾಥ್ ಹೆಗ್ಡೆ (57) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.