ದಾಖಲೆಯ 5ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಪ್ರಮಾಣ ವಚನ

ಮಾಸ್ಕೋ: ದಾಖಲೆಯ 5ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ರೆಮ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಪುಟಿನ್ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮುಂದಿನ 6 ವರ್ಷಗಳ ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 1999ರಿಂದ ಪುಟಿನ್‌ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ಯುನೈಟೆಡ್‌ ಸ್ಟೇಟ್ಸ್‌ ಹಾಗೂ ಹಲವು ಪಶ್ಚಿಮಾತ್ಯ ದೇಶಗಳು ಈ ಸಮಾರಂಭವನ್ನು ಬಹಿಷ್ಕರಿಸಿತ್ತು. ಕಳೆದ ಮಾರ್ಚ್ 15ರಿಂದ 17ರವರೆಗೆ ನಡೆದ ಸಾರ್ವತ್ರಿಕ […]

ರಷ್ಯಾದ “ಡ್ಯಾಡಿ” ಬಾಟ್ಸ್ ಅನ್ನು ಸೋಲಿಸಿದ ಭಾರತದ “ಗಾಡ್‌ಸ್ಪೀಡ್”: ರೋಬೋಟ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಡಿಎಸ್ ರೋಬೋಟಿಕ್ಸ್

ಮಾಸ್ಕೋ: ಕೌಶಲ್ಯ ಮತ್ತು ಕಾರ್ಯತಂತ್ರದ ಅದ್ಭುತ ಪ್ರದರ್ಶನದಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್ ರೋಬೋಟ್ ಯುದ್ಧದಲ್ಲಿ ರಷ್ಯಾದ ಅತ್ಯುತ್ತಮ ತಂಡ ಡ್ಯಾಡಿ ಬಾಟ್ಸ್ ಅನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ರಷ್ಯಾದಲ್ಲಿ ನಡೆದ ‘ಗೇಮ್ಸ್ ಆಫ್ ದಿ ಫ್ಯೂಚರ್’ ಪಂದ್ಯಾವಳಿಯಲ್ಲಿ ಮಾಸ್ಕೋದ ಟರ್ಬೊಮೆಕಾಟ್ರೊನಿಕಿ ನಂತರದ ಸ್ಥಾನವನ್ನು ಗಳಿಸಿದ ರಷ್ಯಾದ ಡ್ಯಾಡಿ ಬಾಟ್ಸ್ ತಂಡವನ್ನು ಹಿಂದಿಕ್ಕಿ ಭಾರತದ ಡಿಎಸ್ ರೋಬೋಟಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿನಾಲೆಯಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್, ತಮ್ಮ “ಗಾಡ್‌ಸ್ಪೀಡ್” ಎಂಬ ರೋಬೋಟ್‌ನೊಂದಿಗೆ, ರಷ್ಯಾದ “ಡ್ಯಾಡಿ” ಎಂಬ […]