ಆರ್ ಆರ್ ನಗರ ಬೈ ಎಲೆಕ್ಷನ್ : ಬಿಜೆಪಿಯ ಮುನಿರತ್ನಗೆ ಭರ್ಜರಿ ಮುನ್ನಡೆ

ಬೆಂಗಳೂರು: ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬೀರುಸಿನಿಂದ ಸಾಗಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಕುಸುಮಾ ಮತ್ತು ಜೆಡಿಎಸ್‌ನ ಕೃಷ್ಣಮೂರ್ತಿ ಹಿನ್ನಡೆ ಅನುಭವಿಸಿದ್ದಾರೆ. 6ನೇ ಸುತ್ತಿನ ಮತ ವಿವರ ಮುನಿರತ್ನ -28,866 ಕುಸುಮಾ-13,943 ಕೃಷ್ಣಮೂರ್ತಿ-829 5 ಸುತ್ತುಗಳ ಮತ ಎಣಿಕೆ ಮುಕ್ತಾಯ: ಬಿಜೆಪಿ ಅಭ್ಯರ್ಥಿ ಮುನಿರತ್ನ 14,843 ಮತಗಳ ಮುನ್ನಡೆ ನಾಲ್ಕನೇ ಸುತ್ತು ಮತ ವಿವರ ಮುನಿರತ್ನ (ಬಿಜೆಪಿ)–6270 ಕುಸುಮಾ (ಕಾಂಗ್ರೆಸ್‌)– 2455 ಕೃಷ್ಣಮೂರ್ತಿ (ಜೆಡಿಎಸ್‌)–109 ಆರ್‌.ಆರ್‌. […]