ರೋಷನ್ ಬೇಗ್​ ಕೋಟಿ ಕೋಟಿ ಆಸ್ತಿ ಜಪ್ತಿ; ಸರ್ಕಾರ ಸೀಜ್ ಮಾಡಿರುವ ಆಸ್ತಿಯ ವಿವರ ಹೀಗಿದೆ.!

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ. ಒಟ್ಟು 16.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರ ಸೀಜ್ ಮಾಡಿದೆ. ಅದರ ವಿವರ ಈ ಕೆಳಕಂಡಂತಿದೆ: ಬ್ಯಾಂಕ್ ಅಕೌಂಟ್​ಗಳಲ್ಲಿದ್ದ ₹2.32 ಕೋಟಿ ₹8.91 ಕೋಟಿ ಮೌಲ್ಯದ ಸೈಟ್​ಗಳು ₹42.4 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು ₹6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳು ಸೀಜ್ ಹಳೆ […]