ರಾಜಕೀಯದಲ್ಲಿ ಧರ್ಮ, ಧರ್ಮದಲ್ಲಿ ರಾಜಕೀಯವಲ್ಲ: ಕೆ. ವಿಜಯ್ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ನಲ್ಲಿ ಆಗುವ ಜನಪರ ಮಾದರಿ ಕಾರ್ಯವನ್ನು ಗಮನಿಸಿ ನಿಸ್ವಾರ್ಥವಾದ ಸೇವಾ ಕಾರ್ಯದಿಂದ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದುಕೊಂಡು ಕೆಲಸ ಮಾಡುವಂತಹ ವಿಜಯ್ ಕೊಡವೂರು ಅವರನ್ನು ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಆಡಳಿತ ಮಂಡಳಿಯ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು ರಾಜಕೀಯದಲ್ಲಿ ಧರ್ಮವನ್ನು ಆಧಾರಿಸಿಕೊಂಡು ಜನರ ಸೇವೆ ಮಾಡುವಾಗ ನಾವು ದೇವರ ಪ್ರೀತಿಗೆ ಪಾತ್ರರಾಗುತ್ತಾವೆ ಈ ಅವಕಾಶ ಪೂರ್ವಜನ್ಮದ ಪುಣ್ಯ ಮತ್ತು ಕಾರ್ಯಕರ್ತರು ದುಡಿದ ಫಲ ಆದ್ದರಿಂದ ಈ ಅವಕಾಶವನ್ನು ನಾವು 100% ಧರ್ಮ […]