ಸೈಕಾಲಜಿಯ ಪ್ರಕಾರ ಇವಿಷ್ಟು ಸಂಗತಿಗಳನ್ನು ನೀವು ಎಲ್ಲರಿಗೂ ಟಾಂ ಟಾಂ ಮಾಡದೇ ಆದಷ್ಟು ಗುಟ್ಟಾಗಿರಿಸಬೇಕಂತೆ !

ಈಗಿನ ಹೊಸ ಟ್ರೆಂಡ್ ನಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನು ಖಾಸಗಿಯಾಗಿಡೋದೇ ಕಡಿಮೆಯಾಗಿದೆ. ಎಲ್ಲವನ್ನೂ ಸ್ನೇಹಿತರ ಮುಂದೆ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಬಿಡುತ್ತೇವೆ. ಎಷ್ಟೋ ಖಾಸಗಿ ಮಾತುಗಳು ಎಲ್ಲೆಲ್ಲೂ ಸೋರಿಕೆಯಾಗುತ್ತವೆ. ಆದರೆ ನಮಗೆ ಸಂಬಂಧಪಟ್ಟ ಒಂದಷ್ಟು ಮಾಹಿತಿಗಳನ್ನು ಖಾಸಗಿಯಾಗಿಡುವುದರಿಂದ ಎಷ್ಟೋ ಚಿಂತೆಗಳನ್ನು ತಪ್ಪಿಸಬಹುದು ಮತ್ತು ನೆಮ್ಮದಿಯುತ ಜೀವನ ನಡೆಸಬಹುದು ಎನ್ನುತ್ತೆ ಸೈಕಾಲಜಿ. ಇದರಿಂದ ಮಾನಸಿಕ ನೆಮ್ಮದಿ ಕೂಡ ಹೆಚ್ಚುತ್ತದೆ. ಸೈಕಾಲಜಿ ಪ್ರಕಾರ ನಾವು ಕೆಲವೊಂದು ವಿಷಯಗಳನ್ನು ಖಾಸಗಿಯಾಗಿಡಬೇಕಂತೆ ಯಾವುದು ಆ ಸಂಗತಿಗಳು ತಿಳಿದುಕೊಳ್ಳೋಣ ಬನ್ನಿ. ಅತಿಯಾಗಿ ಹಂಚಿಕೊಳ್ಳುವುದರಿಂದ […]